ಕಾರ್ಯಗಳು

ಕಾರ್ಯಗಳು:  ಕಾರ್ಯಗಳು: ಇಲಾಖೆ ಕೆಳಗಿನ ಕಾಯಿದೆಗಳು, ನಿಯಮಗಳು ಮತ್ತು ಶಾಸನಬದ್ಧ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸುತ್ತದೆ.

ಅ. ರಾಜ್ಯ ಮಟ್ಟದ ಅಧಿನಿಯಮಗಳು :

a. ಕರ್ನಾಟಕ ಅಬಕಾರಿ ಕಾಯ್ದೆ 1965

b. ಕರ್ನಾಟಕ ಪಾನ ನಿರೋಧ ಕಾಯ್ದೆ 1961

c. ಮೇಲ್ಕಂಡ ಕಾಯ್ದೆಗಳ ಮೇರೆಗೆ ರಚಿತವಾದ ನಿಯಮಗಳು

d. ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಕರ್ನಾಟಕ) ನಿಯಮಗಳು 1985

e. ಕರ್ನಾಟಕ ಪ್ರಿವೆಂಶನ್ ಆಫ್ ಡೇಂಜರಸ್ ಆಕ್ಟಿವಿಟೀಸ್ ಆಫ್ ಬೂಟ್ಲೆಗ್ಗರ್ಸ್, ಡ್ರಗ್ ಅಫೆಂಡರ್ಸ್, ಗ್ಯಾಂಬ್ಲರ್ಸ್, ಗೂಂಡಾಸ್, ಇಮ್ಮಾರಲ್ ಟ್ರಾಫಿಕ್ ಅಫೆಂಡರ್ಸ್ ಅಂಡ್ ಸ್ಲಮ್ ಗ್ರಾಬರ್ಸ್ ಕಾಯ್ದೆ 1985.

ಆ. ಕೇಂದ್ರ ಮಟ್ಟದ ಅಧಿನಿಯಮಗಳು

a. ಮೆಡಿಸಿನಲ್ ಅಂಡ್ ಟಾಯ್ಲೆಟ್ ಪ್ರಿಪರೇಷನ್ಸ್ (ಎಕ್ಸೈಜ್ ಡ್ಯೂಟೀಸ್) ಕಾಯ್ದೆ, 1955 ಮತ್ತು ನಿಯಮಗಳು 1956

b. ನಾರ್ಕೊಟಿಕ್ ಡ್ರಗ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ 1985 (1985ರ ಕೇಂದ್ರ ಕಾಯ್ದೆ ಸಂಖ್ಯೆ 61)