ವ್ಯವಹಾರದ ಅವಧಿ ಮಳಿಗೆ

ವ್ಯವಹಾರದ ಅವಧಿ ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು 1968 ರ ನಿಯಮಗಳ ರೀತ್ಯಾ ಕರ್ನಾಟಕ ರಾಜ್ಯಾದ್ಯಂತ ದಿನಾಂಕ: 26.08.2009 ರಿಂದ ಚಾಲ್ತಿಗೆ ಬರುವಂತೆ ವಿವಿಧ ಸನ್ನದುಗಳ ವ್ಯವಹಾರದ ವೇಳೆ.

ಕ್ರ. ಸಂ. ಸನ್ನದುಗಳು ಸಮಯ
1 ಸೇಂದಿ ಮಳಿಗೆ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು) ಬೆಳಿಗ್ಗೆ 6:00 ರಿಂದ ರಾತ್ರಿ 9:30
2 ಸಿಎಲ್-2 ಭಾ.ತ.ಮ / ವಿದೇಶಿಯ ಮದ್ಯ ಚಿಲ್ಲರೆ ಮಾರಾಟದ ಮಳಿಗೆಗಳು ಬೆಳಿಗ್ಗೆ 10.00 ರಿಂದ ರಾತ್ರಿ 10.30
3 ಸಿಎಲ್-4 (ಕ್ಲಬ್) ಬೆಳಿಗ್ಗೆ 9.00 ರಿಂದ ರಾತ್ರಿ 12.00
4 ಸಿಎಲ್-6ಎ (ಸ್ಟಾರ್ ಹೋಟೆಲ್) ಬೆಳಿಗ್ಗೆ 9.00 ರಿಂದ ರಾತ್ರಿ 12.00
5 ಸಿಎಲ್-7 (ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್) ಬೆಳಿಗ್ಗೆ 9.00 ರಿಂದ ರಾತ್ರಿ 12.00
6 ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್) ಬೆಳಿಗ್ಗೆ 10.00 ರಿಂದ ರಾತ್ರಿ 11.30
7 ಆರ್ ವಿ ಬಿ ಬೆಳಿಗ್ಗೆ 10.00 ರಿಂದ ರಾತ್ರಿ 11.30
8 ಸಿಎಲ್-11ಸಿ (ಎಂ.ಎಸ್.ಐ.ಎಲ್) ಬೆಳಿಗ್ಗೆ 10.00 ರಿಂದ ರಾತ್ರಿ 9.00

ಅಬಕಾರಿ ಆಯುಕ್ತರು ಕರ್ನಾಟಕ ರಾಜ್ಯ ರವರು ಈ ಮೂಲಕ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕೆಳಕಾಣಿಸಿದ ಸನ್ನದುಗಳ 2 ದಿನಗಳ ವ್ಯವಹಾರ ವೇಳೆಯನ್ನು ಶುಕ್ತವಾರ ಮತ್ತು ಶನಿವಾರಕ್ಕೆ ಮಿತಿಯೊಳಿಸಿ ದಿನಾಂಕ: 11 ನೇ ಆಗಸ್ಟ್ 2015 ರಿಂದ 30 ನೇ ಜೂನ್ 2016 ರವರೆಗೆ ಮಾರ್ಪಾಡುಗೊಳಿಸಿದೆ.

ಕ್ರ. ಸಂ. ಸನ್ನದುಗಳು ಸಮಯ
1 ಸಿಎಲ್-4 (ಕ್ಲಬ್) ಬೆಳಿಗ್ಗೆ 9.00 ರಿಂದ ಮ. 1.00
2 ಸಿಎಲ್-6ಎ (ಸ್ಟಾರ್ ಹೋಟೆಲ್) ಬೆಳಿಗ್ಗೆ 9.00 ರಿಂದ ಮ. 1.00
3 ಸಿಎಲ್-7 (ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್) ಬೆಳಿಗ್ಗೆ 9.00 ರಿಂದ ಮ. 1.00
4 ಸಿಎಲ್-9 (ಬಾರ್ ಮತ್ತು ರೆಸ್ಟೋರೆಂಟ್) ಬೆಳಿಗ್ಗೆ 10.00 ರಿಂದ ಮ. 1.00