ಸುತ್ತೋಲೆಗಳು
ಕ್ರ.ಸಂ. ದಿನಾಂಕ ಸುತ್ತೋಲೆ ವಿಷಯ
1 5.12.2015ಆಇ 118 ಇಪಿಎಸ್ 2015ಡಿಸ್ಟಿಲರಿ ಸಿಬ್ಬಂದಿ ಪೋಸ್ಟ್ ಮುಂದುವರಿಕೆ ಆದೇಶ
2 04.03.2015ಸಿಆಸುಇ/23(ಐ)/ಸೇಇವಿ/2015ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬ್ಯಾಕ್ ಲಾಗ್ ಹುದ್ದೆಗಳಿಗೆ ಎದುರಾಗಿ ಬಡ್ತಿ ನೀಡುವಾಗ ಅನುಸರಿಸಲಾಗುತ್ತಿರುವ ರೋಸ್ಟರ್ ಬಿಂದುಗಳ ಬಗ್ಗೆ.
3 04.03.2015ಸಿಆಸುಇ/23(ಐಐ)/ಸೇಇವಿ/2015ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ಒದಗಿಸಲು ನಿಗದಿಗೊಳಿಸಲಾಗಿರುವ ನೇರ ನೇಮಕಾತಿಯ ಪ್ರಮಾಣ ಶೇಕಡ 66 2/3 ಅನ್ನು ಪರಿಷ್ಕರಿಸುವ ಬಗ್ಗೆ
4 12-11-2014ಇಸಿಇ/01/ಟಿಎಂಪಿ/2014-15ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವ ಕುರಿತು
5 27-10-2014ಎಫ್‍ಡಿ/107/ಇಪಿಎಸ್/2014ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವ ಕುರಿತು.
6 20-10-2014ಸಿಆಸುಇ/40/ಸೇಇವಿ/2014ಲೋಕಾಯುಕ್ತ ಸಂಸ್ಥೆಯಿಂದ ದಾಳಿಗೆ ಒಳಗಾಗಿರುವ ಸರ್ಕಾರಿ ನೌಕರರನ್ನು ಲೋಕಾಯುಕ್ತರು ಮಾಡುವ ಶಿಫಾರಸ್ಸಿನ ಮೇರೆಗೆ ಸೇವೆಯಿಂದ ಅಮಾನತ್ತು ಗೊಳಿಸುವ ಕುರಿತು ಸೂಚನೆಗಳು.
7 05-08-2014ಎಫ್‍ಡಿ/142/ಇಎಎ/2013ಹೊಸದಾಗಿ ಸ್ಥಾಪಿತವಾಗಿರುವ ಕೆ.ಎಸ್.ಬಿ.ಸಿ.ಎಲ್. ಡಿಪೋಗಳಿಗೆ ಹುದ್ದೆಗಳನ್ನು ಸೃಜಿಸುವ ಕುರಿತು
8 05-08-2014ಎಫ್‍ಡಿ/10/ಇಪಿಎಸ್/2014ಅಬಕಾರಿ ಇಲಾಖೆಯ ಕೇಂದ್ರ ರಾಸಾಯನಿಕ ಪ್ರಯೋಗಾಲಯದಲ್ಲಿ ಹೊಸದಾಗಿ ಕಿರಿಯ ರಾಸಾಯನಿಕ ತಜ್ಞ, ಪ್ರಯೋಗಾಲಯದ ಪರಿಚಾಲಕರು ಮತ್ತು ಇತರೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.
9 13-06-2014ಎಫ್‍ಡಿ/181/ಇಪಿಎಸ್/2013ಅಬಕಾರಿ ಭದ್ರತಾ ಚೀಟಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಕಾರ್ಯದ ಮೇಲ್ವಿಚಾರಣೆಗೆ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ
1021-05-2014ಎಫ್‍ಡಿ/25/ಇಪಿಎಸ್/2013 ಡಿಸ್ಟಿಲರಿ/ಮದ್ಯ ತಯಾರಿಕೆ ಘಟಕ/ಬ್ರೀವರಿ/ ವೈನರಿಗಳಲ್ಲಿ ಮೇಲ್ವಿಚಾರಣೆ ನಡೆಸಲು ಅಬಕಾರಿ ಇಲಾಖೆಯಲ್ಲಿ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ.M
1122-08-2012ಇಸಿಇ/59/ಜಿಪಿಎಫ್/2012ಹಣ ತೆಗೆಯುವ ಮತ್ತು ಬಟವಾಡೆ ಅಧಿಕಾರಿಗಳು ಹಾಗೂ ಜಿ ಪಿ ಎಫ್ ಚಂದಾದಾರರಿಗೆ ಸೂಚನೆಗಳು
1216-03-2012ಸಿಆಸುಇ 27 ಇಆಸು 2012ಸರ್ಕಾರಿ ನೌಕರರಿಗೆ ಸೇವಾ ಪುಸ್ತಕಗಳನ್ನು ದ್ವಿಪ್ರತಿಯಲ್ಲಿ ನಿರ್ವಹಿಸುವ ಬಗ್ಗೆ
1328-10-2010ಇಸಿಇ/116/ಕಾನಿವ/2010ಅಧಿಕಾರಿಗಳು ವಾರ್ಷಿಕ ಕಾರ್ಯನಿರ್ವಹಣಾ ವರದಿ ಹಾಗೂ ಅಸ್ತಿ ಋಣ ಪಟ್ಟಿಗಳನ್ನು ಸಲ್ಲಿಸುವ ಬಗ್ಗೆ
1402-06-2010ಲಾ 49 ಹೆಚ್‍ಆರ್‍ಸಿ 2010ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ವಚಾರಣೆ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ನೀಡುವ ಕುರಿತು
1516-10-2009ಇಸಿಸಿ/18/ಇತರೆ/2009ಪ್ರಭಾರ ವ್ಯವಸ್ಥೆ ಮಾಡುವ ಬಗ್ಗೆ.
1628-10-2008ಇಸಿಇ/26/ವೈವೆ/2008ಅಬಕಾರಿ ಇಲಾಖೆಯ ಅಧಿಕಾರಿಗಳ/ನೌಕರರ ವೈದ್ಯಕೀಯ ವೆಚ್ಛವನ್ನು ಮರುಪಾವತಿ ಮಾಡುವ ಕುರಿತು