ಹೊಂದುವಿಕೆಯ ಮಿತಿ
ಕ್ರ. ಸಂ. ಮದ್ಯದ ವಿಧ ಪ್ರಮಾಣ
1 ಸೇಂದಿ ಮಳಿಗೆ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು) 2.5 ಲೀ
2 ದೇಶಿ ಬಿಯರ್ 18.2 ಲೀ
3 ಕರ್ನಾಟಕ ರಾಜ್ಯದಲ್ಲಿ ಉತ್ಪಾದಿಸಲ್ಪಟ್ಟ ಬ್ರಾಂದಿ, ವಿಸ್ಕಿ, ಜಿನ್, ಮಿಲ್ಕ್-ಪಂಚ್ ಮತ್ತು ಅಂತಹ ಇತರೆ ಮದ್ಯಗಳು, ಆಮದಾದ ವಿದೇಶಿ ಮದ್ಯಗಳನ್ನು ಹೊರತುಪಡಿಸಿ. 2.3 ಲೀ
4 ವಿದೇಶಿ ಮದ್ಯ (ಆಮದು) 9.1 ಲೀ
5 ಫೋರ್ಟಿಫೈಡ್ ವೈನ್ (ಸಾಮೂಹಿಕ ಮತ್ತು ಸ್ಯಾಕ್ರಮೆಂಟಲ್ ವೈನ್) 4.5 ಲೀ
6 ಫ್ರೂಟ್ ವೈನ್ 9.0 ಲೀ