ಅಬಕಾರಿ ಇಲಾಖೆಯ ಮಂಜೂರಾದ ಹುದ್ದೆ ಮತ್ತು ಖಾಲಿ ಹುದ್ದೆಗಳ ವಿವರ

 

31-03-2016 ರಂತೆ  
ಕ್ರ.ಸಂ. ಹುದ್ದೆ ವೇತನ ಶ್ರೇಣಿ ಮಂಜೂರಾದ ಹುದ್ದೆ  ಕಾರ್ಯ ನಿರ್ವಹಿಸುತ್ತಿರುವ ಹುದ್ದೆ ಖಾಲಿ ಹುದ್ದೆ ನಿಯಮ-32 ಪುರುಷ ಮಹಿಳೆ
1 ಅಬಕಾರಿ ಆಯುಕ್ತರು (ಭಾ.ಆ.ಸೇ) 67000-79000 1 1 0   1 0
2 ಹೆಚ್ಚುವರಿ ಅಬಕಾರಿ ಆಯುಕ್ತರು (ಭಾ.ಆ.ಸೇ)
(ಕೇಂದ್ರಸ್ಥಾನ ಮತ್ತು ಆಡಳಿತ)
37400-67000 1 0 1   0 0
3 ಅಬಕಾರಿ ಅಪರ ಆಯುಕ್ತರು
(ಭಾ.ಆ.ಸೇ/ಕ.ಆ.ಸೇ)
37400-67000 1 1 0   0 1
4 ಜಂಟಿ/ಉಪ ಆಯುಕ್ತರು (ಆಡಳಿತ) (ಕ.ಆ.ಸೇ) 40050-56550 1 1 0   1 0
5 ಹೆಚ್ಚುವರಿ ಅಬಕಾರಿ ಆಯುಕ್ತರು 48900-63600 2 1 1   1 0
6 ಅಬಕಾರಿ ಜಂಟಿ ಆಯುಕ್ತರು 44250-60600 8 5 3   5 0
7 ಅಬಕಾರಿ ಉಪ ಆಯುಕ್ತರು 40050-56550 34 31 3 8 23 8
8 ಉಪ ನಿರ್ದೇಶಕರು (ಸಾಂಖ್ಯಿಕ) 36300-53850 1 1 0   1 0
9 ಹಿರಿಯ ಲೆಕ್ಕಾಧಿಕಾರಿಗಳು 15600-39100 1 1 0   1 0
10 ಹಿರಿಯ ಆಂತರಿಕ ಪರಿಶೋಧಕರು 15600-39100 1 0 1   0 0
11 ಅಬಕಾರಿ ಅಧೀಕ್ಷಕರು 28100-50100 94 24 70   15 9
12 ಮುಖ್ಯ ರಾಸಾಯನಿಕ ತಜ್ಞರು  28100-50100 1 1 0   1 0
13 ಸಹಾಯಕ ನಿರ್ದೇಶಕರು(ಸಾಂಖ್ಯಿಕ) 22800-43200 1 1 0   1 0
14 ಅಬಕಾರಿ ಉಪ ಅಧೀಕ್ಷಕರು 21600-40050 105 79 26   71 8
15 ಹಿರಿಯ ರಾಸಾಯನಿಕ ತಜ್ಞರು 21600-40050 1 0 1   0 0
16 ಕಿರಿಯ ರಾಸಾಯನಿಕ ತಜ್ಞರು 17650-32000 2 0 2   0 0
17 ಪ್ರಯೋಗಾಲಯ ಸಹಯಕರು 11600-21000 2 0 2   0 0
18 ಕಛೇರಿ ಅಧೀಕ್ಷಕರು  20000-36300 43 36 7   20 16
19 ಅಬಕಾರಿ ನಿರೀಕ್ಷಕರು 20000-36300 470 356 114 33 260 96
20 ಸಹಾಯಕ ಲೆಕ್ಕಾಧಿಕಾರಿಗಳು 9300-34800 5 3 2   2 1
21 ಅಬಕಾರಿ ಉಪ ನಿರೀಕ್ಷಕರು 16000-29600 631 508 123 340 456 52
22 ಪ್ರಥಮ ದರ್ಜೆ ಸಹಾಯಕರು 14550-26700 269 152 117   117 35
23 ಶೀಘ್ರಲಿಪಿಗಾರರು 14550-26700 52 26 26   17 9
24 ದ್ವಿತೀಯ ದರ್ಜೆ ಸಹಾಯಕರು 11600-21000 359 258 101   193 65
25 ಬೆರಳಚ್ಚುಗಾರರು 11600-21000 42 9 33   6 3
26 ಹಿರಿಯ ಅಬಕಾರಿ ರಕ್ಷಕರು 12500-24000 345 162 183   152 10
27 ಅಬಕಾರಿ ರಕ್ಷಕರು 11600-21000 2475 1213 1262   1155 58
28 ಹಿರಿಯ ವಾಹನ ಚಾಲಕರು 14550-26700 83 80 3   80 0
29 ವಾಹನ ಚಾಲಕರು/ ಲಾಂಚ್/ ಡಿಂಗಿ ಚಾಲಕರು 11600-21000 359 112 247   104 8
30 ಗ್ರೂಪ್ ಡಿ ನೌಕರರು 9600-14550 95 72 23   30 42
 
ಒಟ್ಟು
  5485 3134 2351 381 2713 422